Image
Image
Image

ಕರ್ನಾಟಕ-ಅವಕಾಶಗಳ ನಾಡು

Image

ಕರ್ನಾಟಕವು ಭಾರತದ ದಕ್ಷಿಣ ಪಶ್ಚಿಮ ಪ್ರದೇಶದಲ್ಲಿರುವ ಒಂದು ರಾಜ್ಯವಾಗಿದೆ. ಇದು ಪ್ರಾಂತ ವಿಂಗಡನೆಯ ಮಸೂದೆಯ ಅಂಗೀಕಾರದ ಮೂಲಕ, 1 ನವೆಂಬರ್ 1956 ರಲ್ಲಿ ರಚನೆಯಾಯಿತು.ಮೂಲತಃ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿದ್ದ ರಾಜ್ಯವನ್ನು 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಮತ್ತು ಬೆಂಗಳೂರನ್ನು ರಾಜಧಾನಿಯಾಗಿಸಲಾಯಿತು.

ಕರ್ನಾಟಕದ ಗಡಿಗಳಾಗಿ ವಾಯುವ್ಯದಲ್ಲಿ ಗೋವಾ, ಉತ್ತರದಲ್ಲಿ ಮಹಾರಾಷ್ಟ್ರ, ಈಶಾನ್ಯದಲ್ಲಿ ತೆಲಂಗಾಣ, ಪೂರ್ವದಲ್ಲಿ ಆಂಧ್ರಪ್ರದೇಶ, ಆಗ್ನೇಯದಲ್ಲಿ ತಮಿಳುನಾಡು,ನೈಋತ್ಯದಲ್ಲಿ ಕೇರಳ ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಮತ್ತು ಲಕ್ಯಾಡಿವ್ ಸಮುದ್ರಗಳನ್ನು ಹೊಂದಿದೆ. ರಾಜ್ಯವು 191.976 ಚದರ ಕಿಲೋಮೀಟರ್ (74,122 ಚ ಮೈಲಿ) ವಿಸ್ತೀರ್ಣ ಹೊಂದಿದ್ದು, ಭಾರತದ ಒಟ್ಟು ಭೌಗೋಳಿಕ ವಲಯದಲ್ಲಿ 5.83 ರಷ್ಟು ಪ್ರದೇಶವನ್ನು ಆವರಿಸಿದೆ. ಇದು ವಿಸ್ತೀರ್ಣದಲ್ಲಿ ಏಳನೇ ಅತಿ ದೊಡ್ಡ ಭಾರತೀಯ ರಾಜ್ಯವಾಗಿದೆ.

2011 ರ ಜನಗಣತಿಯ ಪ್ರಕಾರ 61.130.704 ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕ 30 ಜಿಲ್ಲೆಗಳನ್ನು ಒಳಗೊಂಡು ಜನಸಂಖ್ಯೆಯಲ್ಲಿ ಎಂಟನೇ ದೊಡ್ಡ ರಾಜ್ಯವಾಗಿದೆ. ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ ಕನ್ನಡ ರಾಜ್ಯದ ವ್ಯಾಪಕ ಮತ್ತು ಅಧಿಕೃತ ಭಾಷೆಯಾಗಿದೆ.



ಪರಿಚಯ ನೋಟ...



  • ಸಾಧನೆಗಳು
  • ಸುದ್ದಿ

ಸಾಧನೆಗಳು

» ಕೈಗಾರಿಕಾ ಉತ್ತೇಜನದಲ್ಲಿ 50 ವರ್ಷಗಳ ಅನುಭವ.

» ರಾಜ್ಯದಲ್ಲಿ 173 ಕೈಗಾರಿಕಾ ಪ್ರದೇಶಗಳನ್ನು ಮತ್ತು 473 ಏಕ ಘಟಕ ಸಂಕೀರ್ಣಗಳನ್ನು (SUC) ಅಭಿವೃದ್ಧಿಪಡಿಸಲಾಗಿದೆ.

» TMTP - 500 ಎಕರೆ ಇಂಟಿಗ್ರೇಟೆಡ್ ಮೆಷಿನ್ ಟೂಲ್ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ.

» 1.5 ಮಿಲಿಯನ್ ಗಳಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ.

» 3 SEZ ಗಳನ್ನು ಉತ್ತೇಜಿಸಲಾಗಿದೆ.

ಪರಿಚಯ ನೋಟ...

ಸುದ್ದಿ



Image
Image
Image
Image


  • ಮುಖ್ಯ ಮಂತ್ರಿಗಳ ಸಂದೇಶ
  • ಸಚಿವರ ಸಂದೇಶ
  • ಅಪರ ಮುಖ್ಯ ಕಾರ್ಯದರ್ಶಿಗಳ ಸಂದೇಶ

ಮುಖ್ಯ ಮಂತ್ರಿಗಳ ಸಂದೇಶ

ಸಚಿವರ ಸಂದೇಶ

ಅಪರ ಮುಖ್ಯ ಕಾರ್ಯದರ್ಶಿಗಳು

Image
ಡಾ. ಎಸ್ ಸೆಲ್ವಕುಮಾರ್, ಐಎಎಸ್

ವಾಣಿಜ್ಯ ಮತ್ತು ಕೈಗಾರಿಕೆಗಳ ಪ್ರಧಾನ ಕಾರ್ಯದರ್ಶಿ, ಕರ್ನಾಟಕ

`ಕರ್ನಾಟಕ ರಾಜ್ಯ ಕೈಗಾರಿಕೋದ್ಯಮ ಪ್ರದೇಶ ಅಭಿವೃದ್ಧಿ ಮಂಡಳಿ` ಯಾವುದೇ ತೊಂದರೆ ಇಲ್ಲದೆ ವ್ಯಾಪಾರದ ಕಡೆ ಕಾರ್ಯೋನ್ಮುಖವಾಗುವುದರೊಂದಿಗೆ ಬಂಡವಾಳ ಹೂಡಿಕೆದಾರರನ್ನು ತಲುಪುತ್ತಿದೆ. ಕರ್ನಾಟಕವು ಸಾಂಪ್ರದಾಯಿಕವಾಗಿ ಅಷ್ಟೇ ಅಲ್ಲದೇ ಅದು ಅಪಾರ ಅವಕಾಶಗಳನ್ನು ಕೂಡ ಹೊಂದಿದೆ. ಅಂತರೀಕ್ಷಯಾನ, ರಕ್ಷಣೆ / ಸೈನ್ಯ, ಆಟೋಮೊಬೈಲ್, ಯಂತ್ರೋಪಕರಣ, ಔಷಧಶಾಸ್ತ್ರ, ಜವಳಿ, ವಿದ್ಯುನ್ಮಾನ, ಹೊಸದಾಗಿ ಪ್ರಾರಂಭ, ಮಾಹಿತಿ ತಂತ್ರಜ್ಞಾನ, ಮತ್ತು ಜೈವಿಕ ತಂತ್ರಜ್ಞಾನ ಮತ್ತು ಇತರೆ ಮೌಲ್ಯವರ್ಧಿತ ಉತ್ಪಾದನೆಗಳನ್ನು ಕೈಗೊಳ್ಳುವ ಅವಕಾಶಗಳನ್ನು ಹೊಂದಿದೆ.  

  • ಕರ್ನಾಟಕದ ಒಂದು ಪಕ್ಷಿನೋಟ
  • ಕೆಐಎಡಿಬಿಯ ಒಂದು ಪಕ್ಷಿನೋಟ

ಕರ್ನಾಟಕದ ಒಂದು ಪಕ್ಷಿನೋಟ

ಕೆಐಎಡಿಬಿಯ ಒಂದು ಪಕ್ಷಿನೋಟ

ಕೆಐಎಡಿಬಿ

ನಮ್ಮನ್ನು ಸಂಪರ್ಕಿಸಿ

ಕೆಐಎಡಿಬಿ
೪ನೇ & ೫ನೇ ಮಹಡಿ, ಈಸ್ಟ್ ವಿಂಗ್,
ಖನಿಜ ಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು, ಕರ್ನಾಟಕ-೫೬೦೦೦೧
+೯೧ ೮೦ ೨೨೨೬೫೩೩, ೨೨೨೬೭೯೦೦
+೯೧ ೮೦ ೨೨೨೬೭೯೦೧

ಸ್ಥಳ ನಕ್ಷೆ

Image

Note:website is supported in version n+ IE, FF version m+